ತಾನು ಆಡಿರುವ ಒಟ್ಟು 13 ಏಕದಿನ ಪಂದ್ಯಗಳಲ್ಲಿ ಅತ್ಯಂತ ಹತಾಶೆಗೀಡಾದ ಕ್ಷಣವದು. 2016ರಂದು ಭಾರತ ತಂಡಕ್ಕಾಗಿ ಆಡಿದ ಚೊಚ್ಚಲ ಪಂದ್ಯದಿಂದ ಹಿಡಿದು ಇಲ್ಲಿವರೆಗಿನ ಪಂದ್ಯಗಳಲ್ಲಿ ನಾನು ನಿಜಕ್ಕೂ ತುಂಬಾ ಹತಾಶೆಗೀಡಾದ ಕ್ಷಣವದು ಎಂದು ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹೇಳಿದ್ದಾರೆ.
It is the most frustrating moment in the 13 ODIs he has played. India's opening batsman K L Rahul has said that I was really disappointed in the first match of the series against India starting in 2016.